ಈ ಚಿತ್ರವನ್ನು ಬಿ.ವಿಠಲಾಚಾರ್ಯ ಅವರು ನಿರ್ದೇಶಿಸಿ ನಿರ್ಮಾಣ ಮಾಡಿದ್ದಾರೆ.ಈ ಚಿತ್ರದಲ್ಲಿ ಬರುವ ಪಾತ್ರಗಳು ಕಲ್ಯಾಣಕುಮಾರ್ ಮೈನಾವತಿ ಹುಣಸೂರು ಕೃಷ್ಣಮೂರ್ತಿ, ಬಾಲಕೃಷ್ಣ, ಮಾ.ಹಿರಣ್ಣಯ್ಯ, ರೇವತಿ, ಜಯಶ್ರೀ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಾಜನ್-ನಾಗೇಂದ್ರ.ಈ ಚಿತ್ರದ ಛಾಯಾಗ್ರಹಕರು ಎಂ.ಎಸ್.ಮಣಿ. ಈ ಚಿತ್ರವು ೧೯೫೬ ರಲ್ಲಿ ಬಿಡುಗಡೆಯಾಯಿತು